Surprise Me!

Special Food Is Getting Ready For Dasara Elephants | Mysuru | Public TV

2022-10-05 1 Dailymotion

ಜಂಬೂ ಸವಾರಿ ಹೊರಲಿರುವ ಅಭಿಮನ್ಯು ಅಂಡ್ ಟೀಂಗೆ ಸ್ಪೆಷಲ್ ಫುಡ್ ಸಹ ರೆಡಿ ಆಗಿದೆ. ಅಂಬಾರಿ ಹೊತ್ತು ಸುಮಾರು 4 ಕಿಲೋ ಮೀಟರ್ ಸಾಗಲಿರುವ ಗಜಪಡೆಯ ಎನರ್ಜಿ ಬೂಸ್ಟ್‍ರ್‍ಗಾಗಿ ಅರಣ್ಯ ಇಲಾಖೆಯಿಂದ ವಿಶೇಷ ಆಹಾರ ತಯಾರಿಸಲಾಗಿದೆ. ಆನೆಗಳ ಶುಗರ್ ಲೆವಲ್, ಎನರ್ಜಿ, ಡ್ರೈನೆಸ್, ಉಷ್ಣಾಂಶ ಸಮತೋಲನ ಕಾಪಾಡಲು ಕಬ್ಬು, ತೆಂಗಿನಕಾಯಿ, ಅವಲಕ್ಕಿ, ಬೆಲ್ಲ, ಹಸಿಹುಲ್ಲು, ಗ್ಲೂಕೋಸ್. ಎಲ್ಲವನ್ನ ಮಿಕ್ಸ್ ಮಾಡಿ ಹಸಿ ಹುಲ್ಲಿನ ಒಳಗೆ ಸೇರಿಸಿ ರಾಜಮಾರ್ಗದಲ್ಲಿ ಸಾಗುವ ಆನೆಗಳಿಗೆ ನೀಡಲಾಗುತ್ತದೆ. ಬಗ್ಗೆ ನಮ್ಮ ಪ್ರತಿನಿಧಿ ರಾಘು ನೀಡಿರುವ ವರದಿ ಇಲ್ಲಿದೆ.<br /><br />#publictv #dasaraelephants #mysurudasara2022

Buy Now on CodeCanyon